Illustrating poems
The illustration is for a project called Tex(T)iled Bodies that explores the social norms around covering and uncovering of the bodies through text and fabric. Poetry is being used as a tool to uncover the notions of pride & shame associated with clothes. The project involves hands-on activities like poetry & cloth installations, scrolls and poetry written with visually challenged communities. It aims to sensitize participants towards marginalized bodies, issues related to gender & caste.
My role in the project was writing poetry in Kannada & English and making illustrations on a scroll that was exhibited on the SMI Live 2023 event.
Poems
ಮೂಳೆ ಮಾಂಸದ ದೇಹಕ್ಕೆ ನೂರೆಂಟು ಪದರ
ಬೇತಲೆಗಣ್ಣಿಗೆ ಕಂಡದ್ದೆಷ್ಟೋ? ಕಾಣದ್ದೆಷ್ಟೋ?
ದೇಹವನ್ನಾವರಿಸಿತು ನೂಲಿನ ಸರ
ಅಂಗದ ಮೇಲಿನ ಅಂಗಿ
ಮೈಯನ್ನು ಮುಚ್ಚಿತೋ? ಮಾನವನ್ನು ಮುಚ್ಚಿತೋ?
ಬೇತಲೆಗಣ್ಣಿಗೆ ಕಂಡದ್ದೆಷ್ಟೋ? ಕಾಣದ್ದೆಷ್ಟೋ?
ದೇಹವನ್ನಾವರಿಸಿತು ನೂಲಿನ ಸರ
ಅಂಗದ ಮೇಲಿನ ಅಂಗಿ
ಮೈಯನ್ನು ಮುಚ್ಚಿತೋ? ಮಾನವನ್ನು ಮುಚ್ಚಿತೋ?
---*---
ಆಕಾರವಿಲ್ಲದ ಮಣ್ಣ ಹಿಡಿಯುತ
ಅಸ್ತಿತ್ವ ನೀಡಿ ಹಣತೆಯೆಂದು ಕರೆದರು
ಬೆಂಕಿಯಲ್ಲಿ ಬೆಂದ ಹಣತೆಗೆ
ಬೆಂಕಿಯ ಹಿಡಿಯುವ ಸ್ವಭಾವ
ಅಸ್ತಿತ್ವ ನೀಡಿ ಹಣತೆಯೆಂದು ಕರೆದರು
ಬೆಂಕಿಯಲ್ಲಿ ಬೆಂದ ಹಣತೆಗೆ
ಬೆಂಕಿಯ ಹಿಡಿಯುವ ಸ್ವಭಾವ
ಕಗ್ಗತ್ತಲ ಹಾದಿಯಲಿ ದಿಕ್ಕು ಕಾಣದಾದಾಗ
ಹೆಜ್ಜೆ ಹೆಜ್ಜೆಗೆ ದಾರಿದೀಪವಾಯಿತು
ಕೇವಲ ಒಂದು ಕಿಡಿಯೆಂದು ಭಾವಿಸುತ
ಅಂಗಾಲು ತನ್ನಡಿಯಲ್ಲಿ ಹೊಸಕಿಹಾಕಿತು
ಹೆಜ್ಜೆ ಹೆಜ್ಜೆಗೆ ದಾರಿದೀಪವಾಯಿತು
ಕೇವಲ ಒಂದು ಕಿಡಿಯೆಂದು ಭಾವಿಸುತ
ಅಂಗಾಲು ತನ್ನಡಿಯಲ್ಲಿ ಹೊಸಕಿಹಾಕಿತು
ಮೈಮರಗಟ್ಟುವ ಛಳಿಯಲ್ಲಿ
ಕೈ ಬೆಚ್ಚಗಿಡುವ ಶಾಖವಾಯಿತು
ಧಗೆಯನ್ನು ಸ್ವಾರ್ಥದಿಂದ ಕೈಸೆರೆ ಮಾಡಿದರೆ
ಕೈಸುಡದೆ ಬಿಡುವುದೆ?
ಕೈ ಬೆಚ್ಚಗಿಡುವ ಶಾಖವಾಯಿತು
ಧಗೆಯನ್ನು ಸ್ವಾರ್ಥದಿಂದ ಕೈಸೆರೆ ಮಾಡಿದರೆ
ಕೈಸುಡದೆ ಬಿಡುವುದೆ?
---*---
Layer upon layer were the bones, flesh and skin
With the thread over the left shoulder
did the fourth one begin
Till the fabric pores mimicked the skin breaches
Coiled & compressed like a cocoon
The skin underneath bruised like peaches
Material Used
Cora Cloth & Acrylic paints
Dimension
Scroll: 3ft * 9ft
The illustration is supported from my experience of writing and performing poetry with Deepa Academy for the visually impaired, the Kavya Sanje group, facilitated by Mamta Sagar and Saee Goutam and SMI Live 2023... where I had fun collaborating with my group mates and got to put out thoughts and expressions through art in front of a live audience.
Thank You :)